Astrology in Kannada

Astrology in Kannada

Astrology in Kannada

||ಕಾಲಾಯತಸ್ಮೈ ನಮಃ||

ಶ್ರೀ ಕಾಲಚಕ್ರಜ್ಯೋತಿಷ್ಯಕೇಂದ್ರ

ಭಾರತದ ಹೆಸರಾಂತ ಜ್ಯೋತಿಷ್ಯರಲ್ಲಿ ಒಬ್ಬರಾದ ಪಂಡಿತ್ ನಾಗೇಶ್ವರರಾವ್ ಗುರೂಜೀ ವಂಶಪಾರಂಪರೆ ಜ್ಯೋತಿಷ್ಯರು. ಇವರು ಶಿವ ಕಾಲ ಭೈರವನ ಆರಾಧಕರಾಗಿದ್ದು, ಕೇರಳ, ಕೊಳ್ಳೆಗಾಲದ ಮಾಂತ್ರಿಕ ಜ್ಯೋತಿಷ್ಯ ವಿಧ್ಯೆ ಪರಿಣಿತರು.

ಕಾಲಚಕ್ರದ ಅಡಿಯಲ್ಲಿ ಮನುಷ್ಯ ಸಿಲುಕಿ, ಸಾವು-ನೋವು, ಕಷ್ಟ-ಸುಖ ಒಂದಾಲ್ಲಾ ಒಂದು ಸಮಸ್ಯೆಯಿಂದ ನರಳಾಡಿ ಸೂಕ್ತ ಪರಿಹಾರಕಾಣದೆ ನೊಂದಿರುತಾನೆ. ಭಗವಂತನ ಸೃಷ್ಟಿಯಲ್ಲಿ ಜ್ಯೋತಿಷ್ಯವು ಒಂದು ಚಮತ್ಕಾರಿಕ ವೈದ್ಯಕೀಯ ವಿಜ್ಞಾನ. ಪಂಡಿತ್ ನಾಗೇಶ್ವರ ರಾವ್ ಗುರೂಜೀರವರು ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಕಾಳಿಮಾತಾ, ರಕ್ತೇಶ್ವರಿ, ಅಘೋರಿ, ವಾಮಾಚಾರ ಪೂಜಾ ವಿಧಾನದಿಂದ ನಿಮ್ಮ ಯಾವುದೇ ಸಮಸ್ಯೆಗಳಿಗೆ ತಕ್ಷಣ ಪರಿಹಾರ ತಿಳಿಸುತ್ತಾರೆ. ಉದ್ಯೋಗ, ಹಣಕಾಸಿನ ಸಮಸ್ಯೆ, ಮಕ್ಕಳ ಸಮಸ್ಯೆ, ವಿದೇಶ ಪ್ರಯಾಣ, ಲೈಂಗಿಕ ಸಮಸ್ಯೆ, ಗಂಡ-ಹೆಂಡತಿ ಸಮಸ್ಯೆ, ಡೈವರ್ಸ್ ಮತ್ತು ಕೋರ್ಟ್ ಕೇಸ್, ಸಾಲಬಾಧೆ, ವಶೀಕರಣ, ಇಷ್ಟ ಪಟ್ಟವರು ನಿಮ್ಮಿಂದದೂರವಾಗಿದ್ದರೆ ಇತರ ಯಾವುದೇತರಹದ ಗುಪ್ತ ಸಮಸ್ಯೆಗಳಿಗೆ ಪರಿಹಾರ ಶತಸಿದ್ಧ.

ಇವರಲ್ಲಿ ರಾಜಕಾರಾಣಿಗಳು, ಬಿಸಿನೆಸ್ ಮ್ಯಾನ್, ಗೃಹಣಿಯರು ಮುಂತಾದವರು ಇವರಿಂದ ಸಮಸ್ಯೆಗಳಿಗೆ ಪರಿಹಾರ ಪಡೆದು ನೆಮ್ಮದಿಯಜೀವನ ನಡುಸುತ್ತಿದ್ದಾರೆ.

ವಿಶೇಷ ಸೂಚನೆ-ನೀವು ಹಲವಾರು ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನೊಂದಿದ್ದರೆ ನಮ್ಮಲ್ಲಿ ಪರಿಹಾರ ಶತಸಿದ್ಧ ಹಾಗೂ ಯಾವುದೇ ಸಮಸ್ಯೆಯನ್ನು ಇಲ್ಲಿ ಗುಪ್ತವಾಗಿ ಇಡಲಾಗುವುದು.